ಮುಖ ಪುಟ > Heegondu Maatu... > ಮತ್ತದೇ ನೆನಪು …

ಮತ್ತದೇ ನೆನಪು …

ಮುಂಜಾನೆ ಮಂಜು, ಮಬ್ಬಿದೀ ಬೆಳಕು
ಮತ್ತದೇ ಬಿರುಬಿಸಿಲು
ಹರಿದು ಹಂಚಿದ ಕನಸು, ನಿಂತು ನಿಲ್ಲದ ಮನಸು
ಮತ್ತದೇ ಬಿರುಗಾಳಿ
ಕಂಡು ಕಾಣದ ಕಿರಣ, ಬರದೆ ಬಂದಿಹ ಸ್ಮರಣೆ
ಮತ್ತದೇ ಮರು ನೆನಪು
ಎಲ್ಲ ಕಿರಣದ ನಡುವೆ ಬಲ್ಲ ಮರಣದ ಆಟ
ಮತ್ತದೇ ನರಳಾಟ
ನಿಂತು ನಿಲ್ಲದ ಉಸಿರು, ಬಯಸದೀ ಹಸಿ ಬಸಿರು
ಮತ್ತದೇ ಪರದಾಟ
ಕಾದು ಕಾಡುವ ವರುಷ, ಮಸುಕಿದೀ ಪ್ರತಿದಿವಸ
ಮತ್ತದೇ ಪ್ರತಿ ನಿಮಿಷ
ತಂಪು ನೆರಳಿನ ಒಳಗೂ ಕಂಪು ಸೂಸದ ಕೂಗು
ಮತ್ತದೇ ಹೊಸ ಮರಣ
ಹಗಲು ಹಾದಿದೆ ಹರೆಯ ,ಸಂಜೆ ಕಾಣದು ಸನಿಹ
ಮತ್ತದೇ ಕಹಿ ರಾತ್ರಿ
ಹಾಡಲಾರದ ಹಾಡು, ಬರೆಯಲಾರದ ಬರಹ
ಮತ್ತದೇ ಹಣೆಬರಹ

Advertisements
Categories: Heegondu Maatu...
 1. kalicharan
  30/06/2008 ರಲ್ಲಿ 8:00 ಫೂರ್ವಾಹ್ನ

  hi Mr Mahesh,

  u have an excellent talent .keep it up.all the best.do well.

  Regards

  Kali

 2. Rajeev Pratahkal
  23/10/2008 ರಲ್ಲಿ 7:26 ಅಪರಾಹ್ನ

  Hey kavite is meaningful and fantastic… Keep on rocking…

 3. Kallare
  23/10/2008 ರಲ್ಲಿ 10:25 ಅಪರಾಹ್ನ

  thanks kali
  thanks Rajeev.. do visit nd provide ur feedbak. aagaga ondu maatu helta iri

 4. Kishore
  27/10/2008 ರಲ್ಲಿ 1:01 ಅಪರಾಹ್ನ

  Hi Mahesh,

  This is a beautiful, awesome….. your thoughts are excellent.
  you know reading your articles somewhere deep inside your heart leaves an impression.

  All the Best!
  Hope I get to read more on this site.

  Warm Regards
  Kishore

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: