ಮುಖ ಪುಟ > Haage Summane.. > ನನ್ನವನು

ನನ್ನವನು

 

ನಿನ್ನೆ ಸಂಜೆಯ ಕೋಪ ಇನ್ನೂ ಆರಿರಲಿಲ್ಲ.

ಬೆಳಿಗ್ಗೆಯೇ ತೀರಿಸಬೇಕೆಂದುಕೊಂಡೆ

ಸೂರ್ಯ ಏಳುವ ಮೊದಲೇ..

 

ನನಗಿಂತ ಮೊದಲೇ ಮಾತನಾಡಿದ-

ಜೀವ ನಾನಿನ್ನೂ ನಿದ್ದೆ ಮಾಡಿಲ್ಲ-

ನಿನ್ನದೇ ನೆನಪಿನಲ್ಲಿ ಚಂದ್ರನೊಡನೆ

ಮುಳುಗುತ್ತಿದ್ದೇನೆ ಅನ್ನುವುದೇ??

ನಿನ್ನೆ ಸಂಜೆಯ ಮಾತ ಮರೆತುಬಿಡು ಬೇಗ

ಪ್ರೀತಿಯಿಂದದಿದ್ದದು. ದ್ವೆಷದಿಂದಲ್ಲ

ಅದರಿಂದಾಗೆ ನಿದ್ದೆಯಿಲ್ಲ – ಕನಸಿಲ್ಲ.

ಮನಸೆಲ್ಲ ನೀನೆ ಅಂದ.

 

ಅದೆಂಥ ಹುಡುಗನಿವ?  

ಮಾತನಾಡಲೂ ಅವಕಾಶ ಇಲ್ಲದಂತೆ

ಮತ್ತೆ ಮತ್ತೆ ತನ್ನೆಡೆಗೆ ಸೆಳೆಯುತ್ತಾನೆ.

ನಾನೂ ಹಾಗೆ. ಮತ್ತೆ ಮತ್ತೆ ಅವನ ಜೊತೆ.

ಎಷ್ಟೆಂದರೂ ನನ್ನವನಲ್ಲವೇ.

Advertisements
Categories: Haage Summane..
 1. 08/07/2008 ರಲ್ಲಿ 12:55 ಅಪರಾಹ್ನ

  Ganda Hendira Jagala undu malaguva tanaka. Hageye pritiyelli kooda. Always made for each other alwa……

 2. kallaremahesh
  18/07/2008 ರಲ್ಲಿ 1:11 ಅಪರಾಹ್ನ

  howdu annodu kasta.. alla annokagalla. alva sirrr???

 3. Brunda
  16/10/2008 ರಲ್ಲಿ 12:03 ಅಪರಾಹ್ನ

  kavana nenapina gari bichuttede……..nice

 4. Vinayak
  24/10/2008 ರಲ್ಲಿ 9:05 ಫೂರ್ವಾಹ್ನ

  Olle bhavishyavide……munduvaresi

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: