ಮುಖ ಪುಟ > Heegondu Maatu... > ಅಪ್ಸರಕೊಂಡ:

ಅಪ್ಸರಕೊಂಡ:

ನೆಲದೊಳಗಿನ ಜಲ-
ದಲ್ಲಿ ನೆಲ ಕಂಡರೂ
ಆಳ ಲೆಕ್ಕಕ್ಕೆ ಸಿಗದು.

ಧಾರೆ ಧಾರೆಯಾಗಿ ಹರಿದು
ಧುಮುಕಿ ಜಲಪಾತವಾಗಿ
ಹರಿದೂ ಹರಿಯದಂತೆ-
ಸಾಗುವ ಕೋಡಿಯದು.

ಕಡಲು ಸೆರುವ
ನಿಮಿಷದವರೆಗೂ ಸಿಹಿ
ನೀರು ನೀದುವ ಅಧ್ಬುತ-
ಅಪ್ಸ್ರರೆಯರು ಮಿಂದ ನೀರಿದು
ಹೆಸರು ಅಪ್ಸರಕೊಂಡ.

Advertisements
Categories: Heegondu Maatu...
  1. 17/10/2008 ರಲ್ಲಿ 5:01 ಫೂರ್ವಾಹ್ನ

    ಉತ್ತರ ಕನ್ನಡದ ಅಪ್ಸರಕೊಂಡ ಜಲಪಾತವು ಇಲ್ಲೊಂದು ಕವಿತೆಯಾಗಿದೆ…..

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: