ಮುಖ ಪುಟ > Heegondu Maatu... > ಕನಸಲ್ಲೊಂದು ಕನಸು

ಕನಸಲ್ಲೊಂದು ಕನಸು

ಕಳೆದಿರುಳಿನ ಕೊನೆಯ ಜಾವದ
ಕನಸಿಗೆಚ್ಹೆತ್ತವನು ಖುಷಿಯಿಂದ –
ಕುಣಿದು, ದಣಿದು ಮಲಗಿದರೆ
ಮತ್ತವಳ ಅನಿರೀಕ್ಷಿತ ಆಗಮನ

ಕರೆದೆಬ್ಬಿಸಿ ಪಿಸುಮಾತಾಡಿ
ನೀಳ ಕೇಶ ರಾಶಿಯಲ್ಲೊಮ್ಮೆ
ಕೈಯಾಡಿಸಿ ಹೋದವಳ ಘಮ
ಹಾಸಿಗೆಯ ಸುತ್ತಲೂ ಹರಡಿದೆ
ಸಿಗರೇಟಿನ ಘಾಟಿನ ನಡುವೆಯೂ

ದಿನದುದ್ದದ ನೆರೀಕ್ಷೆ ಹುಸಿಮಾಡಿ
ಕಾಯಿಸಿ ಕಾಡಿಸಿ ಕೊನೆಗೊಮ್ಮೆ
ಹೇಳದೆ ಕೇಳದೆ ಬಂದವಳು
ಕೇಳದೆ ಹೇಳದೆ ಹೋಗುವಾಗ
ತಲೆಮೇಲೆ ಕೈಯಾಡಿಸಿದ ನೆನಪು
ಇನ್ನೂ ಮಲಗೆ ಇದೆ.

Advertisements
Categories: Heegondu Maatu... ಟ್ಯಾಗ್ ಗಳು:, ,
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: