ನಿನ್ನ ಹುಡುಕುತ್ತಾ..

ಉರಿಬಿಸಿಲ ಬಯಲಲ್ಲಿ
ನಿನ್ನ ಹುಡುಕುತ್ತ ಹೊರಟರೆ
ಓಡುವ ನನ್ನದೇ ನೆರಳಲ್ಲಿ
ನನಗಿಂತ ಮುಂದೆ ನೀನು

ಹಿಡಿಯಲಾರದೆ ಸೋತು ಕುಳಿತು
ಕೂಡಿಟ್ಟ ಇಷ್ಟಿಷ್ಟೇ ದಾರ ಸೇರಿಸಿ
ನಿನ್ನ ಹೆಸರಿಟ್ಟ ಗಾಳಿಪಟ ಹಾರಿಸಿದರೆ
ಆಕಾಶದೆತ್ತರದಲ್ಲಿ ನೀನು

ಪಟ ಬೀಳದಂತೆ ಹಾರಿಸಿ
ಕೈಸೋತು ಬೋಳ್ತಿರುಗಿ
ಜಗ್ಗಿ ಜಗ್ಗಿ ಬೋರಿಂಗಿನ ನೀರು
ಕುಡಿದರೆ ಕಣ್ಮುಚ್ಚಿಬಂದು ಸುತ್ತೆಲ್ಲ –
ನಕ್ಷತ್ರ ರಾಶಿ ನಡುವೆ ನೀನು.

Advertisements
 1. ವಿಜಯರಾಜ್ ಕನ್ನಂತ
  16/10/2008 ರಲ್ಲಿ 1:37 ಅಪರಾಹ್ನ

  nice
  ಬೋಳ್ತಿರುಗಿ.. ee shbda prayoga khushi aaythu

 2. sneha
  21/10/2008 ರಲ್ಲಿ 10:07 ಫೂರ್ವಾಹ್ನ

  Hudukabeda geleya……..
  Uri bisila bayalalli nanilla ninna neralalli nanilla
  hudukabeda geleya nanna
  bandiyagiddene tampaneya panjaradalli

  koodi gaalipataa maadida nenpuntu nanage
  chennittu adake nanna hesaritta galige
  adaradeega sutravillada gaalipata adu
  aakashadallilla kelagello mannagihudu

  munisellava marethu , ninnallige horatu
  jagavelllava marethu ninnondige baralidde
  Vidi karedoidide nanna kattala koopakke
  nakshatra rashiyali naanilla, Hudukabeda geleya
  Hogiruve nanu tirugi baralarada lokakke

 3. Kallare
  22/10/2008 ರಲ್ಲಿ 7:07 ಫೂರ್ವಾಹ್ನ

  ಥ್ಯಾಂಕ್ಸ್ ವಿಜಯಕಾಂತ್.

  ತುಂಬಾ ಖುಷಿಯಾಯ್ತು ಸ್ನೇಹ… ಗಾಳಿಪಟ ಮಸ್ತಾಗಿ ಹಾರ್ತಿದೆ!

  ಅಗಾಗ ಭೇಟಿ ನೀಡ್ತಾ ಇರಿ..

  ಕಲ್ಲರೆ

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: