ಮುಖ ಪುಟ > Haage Summane.. > ಸಂಭ್ರಮಗಳ ನಡುವೆ….

ಸಂಭ್ರಮಗಳ ನಡುವೆ….

ಸುತ್ತ ಜಗಮಗಿಸುವ

ದೀಪಗಳ ನಡುವೆ ಯಾಕೋ

ಬೆಳಕೇ ಕಾಣಿಸುತ್ತಿಲ್ಲ..

ಸಡಗರದಿಂದ ಹಚ್ಚಿಟ್ಟ ಹಣತೆ

ಬತ್ತಿಯ ಜೊತೆ ಮಣ್ಣಾಗಿಯಾಗಿದೆ.

 

ಸುತ್ತ ಹಾರಾಡುವ ಪಟಾಕೆ

ಸಿಡಿಮದ್ದುಗಳ ನಡುವೆಯೂ ಯಾಕೋ

ಸದ್ದೇ ಕೇಳಿಸುತ್ತಿಲ್ಲ..

ಸಾವಿರ ಸದ್ದಿನ ಮದ್ದು

ಬತ್ತಿಯೇ ಕೆಟ್ಟು ಥಂಡಾಗಿದೆ

 

ಸುತ್ತ ಸಂಭ್ರಮಿಸಿ ಬಂದ

ಹಬ್ಬಗಳ ನೋಟ ಯಾಕೋ

ಕೇವಲ ಕಪ್ಪು ಬಿಳುಪು

ಹಣತೆಗೆ ಬದಲಾಗಿ ಮೊಂಬತ್ತಿ

ತಂದಿಟ್ಟರೆ ಹಚ್ಚುವ ಕಡ್ಡಿಯೇ ಕಾಣಿಸುತ್ತಿಲ್ಲ..

 

 

Advertisements
Categories: Haage Summane.. ಟ್ಯಾಗ್ ಗಳು:, ,
 1. chetana chaitanya
  28/10/2008 ರಲ್ಲಿ 1:54 ಅಪರಾಹ್ನ

  “…. ಯಾಕೋ ಬೆಳಕೇ ಕಾಣಿಸುತ್ತಿಲ್ಲ” ಎಷ್ಟು ಸತ್ಯ!
  ನಮ್ಮ ಕಣ್ಣುಗಳಿಗೆ ಬೆಳೆದಿರುವ ಪೊರೆಯ ಚಿತ್ರಣ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.

 2. 02/11/2008 ರಲ್ಲಿ 7:14 ಫೂರ್ವಾಹ್ನ

  ಜೀವನ ಸತ್ಯವನ್ನು ಬಹಳ ಸುಂದರವಾಗಿ, ಮನ ಮುಟ್ಟುವಂತೆ ಬರೆದಿದ್ದೀರಿ = ಚಿತ್ರಕವನದಲ್ಲಿಯೂ ಬರೆಯಿರಿ

  ಇಂತಹ ಬರಹ ಅನವರತ ಸಾಗಲಿ

  ಗುರುದೇವ ದಯಾ ಕರೊ ದೀನ ಜನೆ

 3. Kallare
  05/11/2008 ರಲ್ಲಿ 12:20 ಅಪರಾಹ್ನ

  ಚೇತನ ಮೇಡಂ/ ತವಿಶ್ರೀ ಸರ್,
  ನೀವು ಹಾಗಂತೀರಾ ಅಂದ್ರೆ ತುಂಬಾ ಸಂತೋಷ… ಮನೆಗೆ ಆಗಾಗ ಬಂದ್ಹೋಗ್ತಾ ಇರಿ.
  ಧನ್ಯವಾದಗಳು..
  ನಿಮ್ಮವ
  ಕಲ್ಲರೆ..

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: