ಮುಖ ಪುಟ > ಹೀಗೊಂದು ಮಾತು > ಚಂದದ ಕವನದೊಂದಿಗೆ ಹೊಸದೊಂದು ಮನೆ…

ಚಂದದ ಕವನದೊಂದಿಗೆ ಹೊಸದೊಂದು ಮನೆ…

ಹಾಗೆ ಒಂದು ಹೊಸ  ಪರಿಚಯ, ಗೆಳೆತನವಾಗಿತ್ತು ಬ್ಲಾಗುಗಳ ಲೋಕಕ್ಕೆ ಬರುವ ಕೆಲವೇ ದಿನಗಳ ಮೊದಲು. ಒಂದೆರಡು ಮಾತುಗಳಲ್ಲೇ ನಿಂತಿದ್ದ್ದಮೇಲುಗಳಲ್ಲೇ! ಮುಗಿದಿರುತ್ತಿದ್ದ ಸ್ನೇಹಕ್ಕೆ ಹೊಸ ರೂಪ ಬಂದಿದೆ.. ಹೆಸರಾಂತ ಕಂಪನಿಯೊಂದರಲ್ಲಿ ಕೆಲಸ ಮಾಡುವ, ಉತ್ತರ ಕನ್ನಡ ಮೂಲದ ಹುಡುಗಿ ಕವನವೊಂದನ್ನು ನೀಡಿದ್ದಾಳೆಮನೆಯೊಳಗೊಂದು ಸಣ್ಣ ಸಂಭ್ರಮ. ಕವನ ಮಾತ್ರ ಕೊಟ್ಟಿದ್ದಾಳೆ ಹುಡುಗಿಓದಿ ಅದಕ್ಕೊಂದು ಹೆಸರು ಕೊಡುವ ಕೆಲಸ ಇನ್ನೂ ಬಾಕಿಯಿದೆ. ನೀವೇನಾದ್ರು ಸಹಾಯ ಮಾಡಿದ್ರೆ ಸಂತೋಷ
 
ಅಂದ್ಹಾಗೆ ಆಕೆ ತನ್ನ ಹೆಸರು ಎಲ್ಲೂ ಬರಬಾರದು ಅಂತಂದಿದಾಳೆಅದ್ಕೆ ಸಧ್ಯಕ್ಕೆ ಆಕೇನ ಸಿರಸಿ ಹುಡುಗಿ ಅನ್ನೋಣ. ಇಲ್ಲೇ ಇನ್ನೊಂದು ಚಿಕ್ಕ ಮನೆ ಇದೆಬಂದ್ಹೋಗಿ ಒಮ್ಮೆ…… ಹಾಗೆ ಒಂದು ಹೆಸರು ಕೂಡ ಕೊಡಿ ಕವನಕ್ಕೆ
ನಿಮ್ಮವ,
ಕಲ್ಲರೆ.
Advertisements
Categories: ಹೀಗೊಂದು ಮಾತು ಟ್ಯಾಗ್ ಗಳು:,
 1. ವೈಶಾಲಿ
  03/11/2008 ರಲ್ಲಿ 2:12 ಅಪರಾಹ್ನ

  ಓಹೋ……….. ಹಿಂಗೆ ವಿಷ್ಯ! 😉
  ಆ ಮನೆ ಧ್ಯಾನದಲ್ಲಿ ಈ ಮನೆ ಬ್ಲಾಗು ಅಪ್ಡೇಟ್ ಆಗ್ತಿಲ್ಲ! ಈಗ ಗೊತ್ತಾಯ್ತ ನೋಡಿ!! 🙂

 2. anamika
  03/11/2008 ರಲ್ಲಿ 5:57 ಅಪರಾಹ್ನ

  oduva manakke ullasitavaguva vashtuviruvaga, hesaru bekilla

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: