ಮುಖ ಪುಟ > ಹಾಗೆ ಸುಮ್ಮನೆ > ಬೀಸಿ ಬಂದ ಚಳಿಯೊಳಗೆ…

ಬೀಸಿ ಬಂದ ಚಳಿಯೊಳಗೆ…

ಮೈತುಂಬಾ ಮುಚ್ಚಿಕೊಂಡರೂ
ಮುಗಿಯದ ಚಳಿಯಲ್ಲಿ
ಇವನ ಬೆಚ್ಚಗಿನ ತೋಳಲ್ಲಿ
ಬೇಡವೆಂದರೂ ಅವನ ನೆನಪು. 

       *****

ತನ್ನನ್ನೇ ಹೊದ್ದು ಮಲಗಿದ
ಇವಳಿಂದ ದೂರಾಗಿ ಹೊರಟು
ಚಳಿಗೆ ಮೈಯೊಡ್ಡಿ ನಿಂತವನಿಗೆ
ಬೇಡವೆಂದರೂ ಅವಳ ನೆನಪು.

       *****

ಹಂಗಿಲ್ಲದೆ ಬಂದ ಚಳಿಗೂ ದಿಗಿಲು
ಬೆಚ್ಚಗಿರಲೊಂದು ಅವಕಾಶ ನೀಡಿದರೆ
ಅತಿರೇಕದ ಅಪ್ಪುಗೆಯಿಲ್ಲಿ..
ಬಯಸಿ ಬಂದಿದ್ದು ಬೆವರಿ ಹೊರಟಿದೆ.

Advertisements
 1. Brunda
  04/11/2008 ರಲ್ಲಿ 5:36 ಅಪರಾಹ್ನ

  kavana chenagide, Photo chenagilla,

 2. ವೈಶಾಲಿ
  04/11/2008 ರಲ್ಲಿ 7:09 ಅಪರಾಹ್ನ

  ಹ್ಹ್ಮ್…..ಹೌದು… ಬೆಕ್ಕು ಚೊಲೋ ಇಲ್ಲೇ 🙂 ಹೆದರಿಸ್ತು!

 3. 05/11/2008 ರಲ್ಲಿ 10:23 ಫೂರ್ವಾಹ್ನ

  ಚೆನ್ನಾಗಿದೆ!
  ಬರುತ್ತಿರುವ ಚಳಿಗಾಲಕ್ಕೊಂದು ಬೆಚ್ಚಗಿನ ಗೀತೆ.. 😉

 4. Kallare
  05/11/2008 ರಲ್ಲಿ 10:58 ಫೂರ್ವಾಹ್ನ

  ವೈಶಾಲಿ,
  ಚೀಲ ತುಂಬಿ ಬಾಯಿ ಕಟ್ಟಿ ಇಟ್ಟಿದ್ದೆ ಬೆಕ್ಕ…. ಅಡ್ರೆಸ್ ಕೊಟ್ರೆ ಕೊರಿಯರ್ ಮಾಡ್ತೆ…

 5. Vishwesh Bhat
  05/11/2008 ರಲ್ಲಿ 12:17 ಅಪರಾಹ್ನ

  Nice one Sir 🙂 Good going ….

 6. nagtalwar
  12/01/2009 ರಲ್ಲಿ 10:04 ಫೂರ್ವಾಹ್ನ

  ಕಲ್ಲರೆಮನೆಯೊಳಗೆ ಬಂದು,
  ಬೀಸಿದ ಚಳಿಗಾಳಿಗೆ ಮೈ ಯೊಡ್ಡಿ ನಿಂದು
  ಭಾವನೆಗಳ ಕೊಳದಲ್ಲಿ ಮಿಂದು,
  ಹೊರ ಬಂದರೂ, ಬೆಂಬಿಡದೇ ಕಾಡುವ
  ನಿಮ್ಮ ಲಹರಿಗೆ..ನಮೋ..ನಮಃ..
  ನಾಗು,ತಳವಾರ್.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: