ಮುಖ ಪುಟ > ಹೀಗೊಂದು ಮಾತು > ನಾನೀಗ ರಾಧೆಯಲ್ಲ….

ನಾನೀಗ ರಾಧೆಯಲ್ಲ….

ನಾನೀಗ ರಾಧೆಯಲ್ಲ….
ಯಾವುದೂ ನನ್ನದಲ್ಲ, ಯಾರೂ ಕೂಡಾ
ಒಬ್ಬ ಕೃಷ್ಣನ ಹೊರತಾಗಿ.
ಜಗತ್ತಿನ ಎಲ್ಲವನ್ನೂ ನೋಡುತ್ತಿದ್ದೇನೆ..
ಆದರೆ ಬೆರಗು ಹುಟ್ಟಿಸಿದ್ದು ಅವ ಮಾತ್ರ
 
ನಿಮ್ಮೆಲ್ಲರ ನಡುವೆ ಮನದೊಳಗೆ     
ಅಪರಿಚಿತಳಾದರೂ ಅಪರಾಜಿತೆ ನಾನು 
ಅವನ ನೆನಪೂ ಸುಖ ನೀಡುತ್ತಿದೆ
ಕಣ್ಣೀರು ಒರೆಸುವ ಹಕ್ಕು ಆ ಕೃಷ್ಣನಿಗೆ ಮಾತ್ರ
 
ನಿರೀಕ್ಷೆ ಮೀರಿ ಬೆಳೆದಿದೆ, ಬೆಳೆಯುತ್ತಿದೆ
ನಾನೇ ನೆಟ್ಟ ಪ್ರೇಮದ ಬೀಜ
ವಿಷವುಣಿಸಿದರೂ ಉಂಡೀತು ಖುಷಿಯಿಂದ
ಕೃಷ್ಣನ ಮಡಿಲಲ್ಲಿ ಏನೂ ಆಗಲಿಕ್ಕಿಲ್ಲ.
 
ನಾನೀಗ ರಾಧೆಯಷ್ಟೇ ಅಲ್ಲ ರಾಗವೂ ಹೌದು
ಗೋಕುಲದ ಕೊಳಲ ನಾದವೂ ಹೌದು.
*****************************
Advertisements
  1. greeshma
    13/11/2008 ರಲ್ಲಿ 5:43 ಅಪರಾಹ್ನ

    ರಾಧೆಯ ಅಳಲು, ಅಂತರಂಗದ ಮಾತುಗಳು ಎಷ್ಟೋ ಕವನಗಳಿಗೆ ವಸ್ತುವಾಗಿದ್ದು ಈ ಕವನವೂ ಚೆನ್ನಾಗಿದೆ.

  2. Kallare
    14/11/2008 ರಲ್ಲಿ 7:22 ಅಪರಾಹ್ನ

    THANKS ಗ್ರೀಷ್ಮಾ.. ಆಗಾಗ ಬರ್ತಾ ಇರಿ ಮನೆಗೆ…

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: