ಮುಖ ಪುಟ > ಹಾಗೆ ಸುಮ್ಮನೆ > ನೀ ಬರುವೆಯೆಂದರೆ..

ನೀ ಬರುವೆಯೆಂದರೆ..

ನೀ ಬರುವೆಯೆಂದರೆ..
ರಾತ್ರಿಗೆ ರಜೆ ಖಾತ್ರಿ
ುಂಭಕರ್ಣನಂತಾ ನನ್ನೊಳಗೆ
ಹತ್ತಾರು ಅಲಾರಂಗಳ ಸದ್ದು.
       *** 
ನೀ ಬಂದೆಯೆಂದರೆ..
ಬೆಳಗಿಗೊಂದು ಬೆರಗು ನೋಟ
ಯಾಂತ್ರಿಕತೆಗೊಂದು ಕಾವ್ಯ ಸ್ಪರ್ಶ
ನನ್ನೊಳಗೆ ಶೂನ್ಯದಾಚಿನ ಸಂಭ್ರಮ.
        *** 
ನೀ  ಜೊತೆಯಾದೆಯೆಂದರೆ
ಸಂಜೆಯಂದು ಸುಂದರ ಕಾವ್ಯ
ಹೆಜ್ಜೆಗಳ ಜೊತೆ ಹೆಜ್ಜೆಗಳ ಆಟ
ಕಾಡಿದ ಮೌನಕ್ಕೆ ಮಾತುಗಳ ಉತ್ತರ
         *** 
ನೀ  ಒಪ್ಪಿದೆಯೆಂದರೆ..
ಕನಸುಗಳಿಗಲ್ಲೇ ಸೂಕ್ತ  ವಿದಾಯ
ಸೂತ್ರಬದ್ಧ ಸಿದ್ಧ ಉತ್ತರದೊಂದಿಗೆ
ನನಗದು ಹೊತ್ತು ಕೂಡುವ ಕಾಲ
Advertisements
  1. 11/11/2008 ರಲ್ಲಿ 12:08 ಅಪರಾಹ್ನ

    ತುಂಬಾ ಚೊಲೋ ಇದ್ದೋ ಮಾರಾಯಾ!! 😉 😀

  2. ವಿಜಯರಾಜ್ ಕನ್ನಂತ
    13/11/2008 ರಲ್ಲಿ 11:29 ಫೂರ್ವಾಹ್ನ

    good one

  3. ವೈಶಾಲಿ
    13/11/2008 ರಲ್ಲಿ 6:33 ಅಪರಾಹ್ನ

    ನನ್ನೊಳಗೆ ಶೂನ್ಯದಾಚಿನ ಸಂಭ್ರಮ… aah! suuper!

  4. ವೈಶಾಲಿ
    14/11/2008 ರಲ್ಲಿ 3:08 ಅಪರಾಹ್ನ

    Hosa angi chandakkide! 🙂

  5. Kallare
    14/11/2008 ರಲ್ಲಿ 7:08 ಅಪರಾಹ್ನ

    ಪ್ರದೀಪ್ ಕರ್ಮಾರ್ & ವಿಜಯರಾಜ್ ಕನ್ನಂತ,

    Thanks for ur words

    ವೈಶಾಲಿ..
    ಇದೆಂತಾ suuuper?? ಯಾಕೋ ನಂಗೆ ಸಮಾಧಾನ ಇಲ್ಲೇ.
    ಹೊಸಾ ಅಂಗಿ ಚಳಿಗಾಲದ್ದು..

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: