ಮುಖ ಪುಟ > ಹಾಗೆ ಸುಮ್ಮನೆ > ಹಾಗೆ ಸುಮ್ಮನೆ…

ಹಾಗೆ ಸುಮ್ಮನೆ…

ಪ್ರೀತಿಗೀತಿ
ಕನಸೊಂದೇ ಕಾಣಿಸಿತು
ಕೈಹಿಡಿದು ನಡೆಸಲಿಲ್ಲ
ಪ್ರೇಮಗೀಮ
ಬಯಸಿದ್ದೊಂದೇ ಬಂತು
ಬರಸೆಳೆದು ಅಪ್ಪಲಿಲ್ಲ
ನಡುವೆ
ತಾಳೆಗೀಳೆಯಾಗಿ
ಹೆಂಡತಿ ಕೈಹಿಡಿದು
ಮಗು ಅಪ್ಪಿಕೊಂಡಿತು.
********

(ಕಪ್ಪು ಪಟ್ಟಿ ಸಾಲಿಗೆ ನಾನೂತಣ್ಣಗಿನ ಊರಿಂದ ಹೊರಟು ಬಂದರೆ, ಇಲ್ಯಾಕೋ ಸಮಾಧಾನಾನೆ ಇಲ್ವಲ್ರಿಹೋಗ್ಬಿಡ್ತೀನಿ ಮತ್ತೆ. ಶುಕ್ರವಾರಕ್ಕೆ ಇನ್ನೆಷ್ಟು ದಿನ ಆಲ್ವಾ?? )

 

Advertisements
 1. 02/12/2008 ರಲ್ಲಿ 11:02 ಫೂರ್ವಾಹ್ನ

  ಚೆನ್ನಗಿದೆ ಗುರೂ.. ಇಡೀ ಸಿನಿಮಾ ಕಥೇನಾ ಚಿಕ್ಕ, ಚೊಕ್ಕವಾಗಿ ಇಷ್ಟರಲ್ಲೇ ನೋಡಿದಂತಾಯಿತು…. 😉

 2. ವಿಜಯರಾಜ್ ಕನ್ನಂತ
  03/12/2008 ರಲ್ಲಿ 4:00 ಅಪರಾಹ್ನ

  shukravaara aada mele somavaaravoo somavaara aadmele shukravaara bandE baruttallri 🙂

 3. Kallare
  03/12/2008 ರಲ್ಲಿ 5:01 ಅಪರಾಹ್ನ

  Pradeep,

  100Rs a/c’ge haakbidu. cinema nodiddakke 🙂

 4. Kallare
  03/12/2008 ರಲ್ಲಿ 5:03 ಅಪರಾಹ್ನ

  Vijayraj,

  Nijane. Aadre sadhyada paristitili somavaara aadmele shukravaara nodteevi anno bharavase kodokaagalla. alva?

 5. Sunil
  04/12/2008 ರಲ್ಲಿ 3:17 ಅಪರಾಹ್ನ

  Saaru, eee nimma kavite nanna mana thattitu.

 6. anamika
  06/12/2008 ರಲ್ಲಿ 6:43 ಅಪರಾಹ್ನ

  Jeevanavannu ashtondu vidhiya margige bidabaradu,

  Coz every ordinary jodi has an extra ordinary love story

 7. Kallare
  06/12/2008 ರಲ್ಲಿ 7:11 ಅಪರಾಹ್ನ

  ಅಜ್ಜಾ,
  ನಿಮ್ಮ ಮನ ತಟ್ಟಿತು ಅಂದ್ಮೇಲೆ ಇನ್ನೇನು??
  ಮನೆಗೆ ಯಾವತ್ತು ಬರ್ತೀರಿ ಅಜ್ಜಾ??

 8. Kallare
  06/12/2008 ರಲ್ಲಿ 7:12 ಅಪರಾಹ್ನ

  ಅನಾಮಿಕಾ…
  ಎಲ್ಲ ಜೋಡಿಗಳೂ EXTRAORDINARY ಲವ್ ಸ್ಟೋರಿ Create ಮಾಡ್ಲಿ ಬಿಡಿ… ವಿಧಿ ಅದ್ರ ಕೆಲ್ಸ ಮಾಡುತ್ತೆ ಅಷ್ಟೆ…

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: