ಮುಖ ಪುಟ > ಹಾಗೆ ಸುಮ್ಮನೆ > ನಗರದಲ್ಲೊಂದು ಸುತ್ತು…

ನಗರದಲ್ಲೊಂದು ಸುತ್ತು…

ಅವರವರ ಮಾತು-ಕತೆ 
ಜೊತೆಗಿಷ್ಟು ತಲೆಹರಟೆ, ಗಾಸಿಪ್ಪು 
ಫೊನು, ಫ್ಯಾನು , ರೆಸ್ಟ್ ರೂಮು
ಕಾಫಿ ತಿಂಡಿ ಮೀಟಿಂಗು ಮತ್ತೊಂದು
ಅಯ್ಯೋ ಸಂಜೆಯಾಯ್ತೂ…
ಟ್ರಾಫಿಕ್ಕಾಗುತ್ತೆ ಬೇಗ ಮನೆ ತಲುಪಬೇಕು

         ***
ಹೊಳೆವ ಬೆಳಕಲ್ಲಿ ಎಂದೂ ವಿರಮಿಸದ
ಕಡುಗಪ್ಪು ರಸ್ತೆ
ಹೊಗೆ ಕಾರಿ ಹೊರಟ ಗಾಡಿಗಳ ಒಳಗೆ
ವಿಸ್ಕಿ ವಾಸನೆ ಹರಡಿ
ಒಂಥರಾ ಉನ್ಮಾದ
ಹೊರಗೆಲ್ಲಾ ಸುಳಿವ ಚಳಿಗಾಳಿ, ಬದಿಗೆ 
ಬಿಳಿ ಬೈಕಿನ ಊದುವ ಅಂಡೆಯವ
ಒಳಗೆಲ್ಲೂ ಚಳಿ ಬರುವುದಿಲ್ಲ
ನಶೆ ಇಳಿಯುವುದಿಲ್ಲ; ಕತ್ತಲು ಸರಿಯುವುದಿಲ್ಲ

Advertisements
Categories: ಹಾಗೆ ಸುಮ್ಮನೆ ಟ್ಯಾಗ್ ಗಳು:, ,
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: