ಮುಖ ಪುಟ > ಹೀಗೊಂದು ಮಾತು > ಆಕೆಯ ಅನುಮತಿಯಿಲ್ಲ…

ಆಕೆಯ ಅನುಮತಿಯಿಲ್ಲ…

ಹೊರಳಿ ಮಗ್ಗುಲು ಬದಲಿಸಿದವಳ
ಹರವು ಬೆನ್ನಲ್ಲಿ
ಬೆರಳುಗಳ ಚಿತ್ತಾರ
ನೆರಳಿನೊಳಗೆ ಚಂದಿರ ಬಿಡಿಸಿದ್ದು
ಕಿಟಕಿಯೊಳಗಿಂದ ಹಾರಿ ಹೋಗುವುದು
ಮುಂಬಾಗಿಲು ತೆರೆದಾಕ್ಷಣ.

***
ಮರಳಿ ಹೊರಳುವ ಸ್ವಪ್ನ
ಸುಂದರಿಯ ನೀಳ ಜಡೆ
ಜಾವದ ಬೆಳಕಿಗಷ್ಟೇ ಹೊಳೆಯುತ್ತದೆ.
ಕಿಟಕಿಯೊಳಗೆ ಸೂರ್ಯ ಕಣ್ ಹೊಡೆದು
ನಾನೇ ಎಬ್ಬಿಸುತ್ತೇನೆನ್ನುತ್ತಾನೆ
ಆಕೆಯ ಅನುಮತಿಯಿಲ್ಲ..

***
ಅವನಿಗ್ಯಾಕೋ ಮನಸೇ ಇಲ್ಲ.

Advertisements
 1. nagtalwar
  15/01/2009 ರಲ್ಲಿ 4:02 ಅಪರಾಹ್ನ

  ಸಾರ್, ಆಕೆಯ ಅನುಮತಿಯಿಲ್ಲ..ಪದ್ಯ ಚಂದ ಅನ್ನಿಸಿತು, ಕೊನೆಯಲ್ಲಿ ಅದೇನೋ, ಸೂರ್ಯ ಕಣ್ಣೊಡೆದು ತಾನೇ ಎಬ್ಬಿಸುತ್ತಾನೆನ್ನುತ್ತಾನೆ; ಆದರೆ ಆಕೆಯ ಅನುಮತಿಯಿಲ್ಲ…ನಿಜಕ್ಕೂ ಈ ಸಾಲು ಇಷ್ಟವಾದವು
  ನಾಗು,ತಳವಾರ್.

 2. neelanjala
  16/01/2009 ರಲ್ಲಿ 3:45 ಅಪರಾಹ್ನ

  nange idaralli vandanedu ista ayitu.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: