ಮುಖ ಪುಟ > ಹಾಗೆ ಸುಮ್ಮನೆ > ಉಳಿದುಹೋದ ಹನಿ…

ಉಳಿದುಹೋದ ಹನಿ…

ಮುಳುಗಿಕುಳಿತಿದೆ ಒಳಗಿನ ಮಾತು.
ಹಾಗೆಲ್ಲಾ ಉಕ್ಕೇರಲು
ಸಮುದ್ರದ ಅಲೆಯಲ್ಲ

ಇನ್ನು
ಕರಿಯ ಕಾಡಾಗಬಹುದು
ಕತ್ತಲಾಗಬಹುದು
ಭರತದಬ್ಬರದ ನಡುವೆ
ಹರಿಯುವ ಬೆಳದಿಂಗಳೂ ಆಗಬಹುದು.

ಬೇಕಿರುವುದಷ್ಟೆ
ನಿತ್ಯ ಹರಡುವ ತಂಪು.

ಖಾಯಂ ಉಳಿದಿರುವುದು
ಅದೇ ಹರಿವು, ಅದೇ ಬೆಳಕು
ಅದೇ ಭೋರ್ಗರೆತ
ಹಾಗೂ
ಉಳಿದುಹೋದ ಎರಡು ಹನಿ.

Advertisements
  1. 13/03/2009 ರಲ್ಲಿ 11:16 ಫೂರ್ವಾಹ್ನ

    “ಮುಳುಗಿಕುಳಿತಿದೆ ಒಳಗಿನ ಮಾತು.
    ಹಾಗೆಲ್ಲಾ ಉಕ್ಕೇರಲು
    ಸಮುದ್ರದ ಅಲೆಯಲ್ಲ..”
    ತುಂಬಾ ಚಲೋ ಇದ್ದು..

  2. 13/03/2009 ರಲ್ಲಿ 4:10 ಅಪರಾಹ್ನ

    ಅದೇ ಹರಿವು, ಅದೇ ಬೆಳಕು
    ಅದೇ ಭೋರ್ಗರೆತ
    ಹಾಗೂ
    ಉಳಿದುಹೋದ ಎರಡು ಹನಿ
    ಚೆನ್ನಾಗಿದ್ದು.. ಹೀಂಗೇ ಬರೀತಾ ಇರು.

  3. Chetan
    13/03/2009 ರಲ್ಲಿ 6:34 ಅಪರಾಹ್ನ

    Beautiful. simply superb.

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: