ಮುಖ ಪುಟ > ಹಾಗೆ ಸುಮ್ಮನೆ > ಹಣತೆ ಉರಿಯುವಾಗ…. ಮತ್ತೆರಡು ಹನಿ.

ಹಣತೆ ಉರಿಯುವಾಗ…. ಮತ್ತೆರಡು ಹನಿ.

ದೇವರಿಗೆ ದೀಪ ಇಷ್ಟ.
ಹಾಗೆಂದೇ ಮೆಟ್ಟಿಲ ಮೇಲೆ ಕುಳಿತು
ಹಣತೆ ಹಚ್ಚುತ್ತಾಳೆ.
ಅವನ ನೆನೆಯುತ್ತಾಳೆ..

ಚಿಕ್ಕದೊಂದು ನೆಪ ಸಾಕು
ನಿರೀಕ್ಷೆಯ ದಾಳ ಉರುಳಲು
ದಾರಿ ಸುಗಮವಾಗಿ
ಭಕ್ತಿ ಹೆಚ್ಚಲು

****

ಬತ್ತಿ ಖಾಲಿಯಾಗುವ ಮೊದಲೇ
ಹಚ್ಚಿಟ್ಟ ದೀಪ ಹೋಗುವ ಹಾದಿಯಲ್ಲಿ
ಬೆಳದಿಂಗಳೊಳಗೆ ಹೆಜ್ಜೆ ಹಾಕುತ್ತಾಳೆ.

ಬೊಗಸೆಯಷ್ಟಿರುವ ಹಣತೆಯೇ ಬೆಳಕಾಗುವಾಗ
ಅವನೆಷ್ಟು ಬೆಳಗುತ್ತಿರಬಹುದೆಂದು ಯೋಚಿಸಿ
ಮತ್ತೆ ಮತ್ತೆ ನೆನೆಯುತ್ತಾಳೆ
ಕಾಣದೂರಿನ ಬೆಳಕು ಹುಡುಕುತ್ತಾಳೆ.

Advertisements
 1. 13/03/2009 ರಲ್ಲಿ 4:07 ಅಪರಾಹ್ನ

  ದೇವರಿಗೆ ದೀಪ ಇಷ್ಟ.
  ಹಾಗೆಂದೇ ಮೆಟ್ಟಿಲ ಮೇಲೆ ಕುಳಿತು
  ಹಣತೆ ಹಚ್ಚುತ್ತಾಳೆ.
  ಅವನ ನೆನೆಯುತ್ತಾಳೆ..

  ಚಿಕ್ಕದೊಂದು ನೆಪ ಸಾಕು
  ನಿರೀಕ್ಷೆಯ ದಾಳ ಉರುಳಲು
  ದಾರಿ ಸುಗಮವಾಗಿ
  ಭಕ್ತಿ ಹೆಚ್ಚಲು
  ——–
  ತುಂಬಾ ಇಷ್ಟವಾದ ಸಾಲುಗಳಿವು…

 2. 14/03/2009 ರಲ್ಲಿ 9:31 ಫೂರ್ವಾಹ್ನ

  ಎರಡನೇ ಹನಿ ಬಹಳ ಇಷ್ಟವಾತು.

  ಕವಿತೆಯು ತನ್ನ ಹದ, ಮುದದಿಂದಲೇ ನನಗೆ ಮುಷ್ಟಿಯೇಟು (Punch) ನೀಡಿದೆ..:)

 3. 16/03/2009 ರಲ್ಲಿ 6:03 ಅಪರಾಹ್ನ

  ತೇಜಸ್ವಿನಿ ಮೇಡಂ,

  ನೀವು ಓಳ್ಳೆ ಅಂಕ ಕೊಟ್ರಿ… 🙂

  ರಂಜಿತ್,

  ನೀವು ಪದೇ ಪದೇ ಕೊಡ್ತಿರ್ತೀರಲ್ಲ ಸಾರ್…

 4. 17/03/2009 ರಲ್ಲಿ 10:30 ಫೂರ್ವಾಹ್ನ

  ಸೊಗಸಾಗಿದೆ!

 5. 17/03/2009 ರಲ್ಲಿ 10:32 ಫೂರ್ವಾಹ್ನ

  ಅರ್ಧ ಶತಕಕ್ಕೆ ಶುಭಾಷಯಗಳು. ಇನ್ನೂ ಇದೆಯೆಂದು ಗೊತ್ತಿದೆ, ಪ್ರಕಟಿಸಿ ಶತಕ ಹೊಡಿಯೋ! 😉

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: